Singer | Mohit Chauhan |
Music | Dr. Raghavendra BS |
Lyrics | Dr. Raghavendra BS |
Hariyaa Preetiya Sweekarisu
Ennutha Mididide Ee Hridaya
Paripariyali Nee Paritapisu
Nagutha Haadide Vidhi Vinayaa
Ninnaya Santasa Badigirisu
Ennutha Saagide Hadiharayaa
Maranave Bandaru Nenapihali
Ninnaya Neralige Naa Iniyaa
Aa AaAa Aa, Angel Ninagende
Ee Nanna Baalu
Ninna Nenaponde
Nanagonde Geelu..!
Angel Ninagende
Ee Nanna Baalu
Ninna Nenaponde
Nanagonde Geelu..!
PamaPamaPamaPama
NiNi PamaGamapa
SadaSadaSadaSada
Sada MapaMaGari
Watch ಹರಿಯ ಪ್ರೀತಿ Lyrical Video Song
Hariya Preeti Song Lyrics In Kannada
ಹರಿಯ ಪ್ರೀತಿಯಾ ಸ್ವೀಕರಿಸು
ಎನ್ನುತ ಮಿಡಿದಿದೆ ಈ ಹೃದಯಾ
ಪರಿಪರಿಯಲಿ ನೀ ಪರಿತಪಿಸು
ನಗುತ ಹಾಡಿದೆ ವಿಧಿ ವಿನಯಾ
ನಿನ್ನಯ ಸಂತಸ ಬದಿಗಿರಿಸು
ಎನ್ನುತ ಸಾಗಿದೆ ಹದಿಹರಯಾ
ಮರಣವೇ ಬಂದರು ನೆನಪಿಹಲಿ
ನಿನ್ನಯ ನೆರಳಿಗೆ ನಾ ಇನಿಯಾ
ಆ ಆಆ ಆಆ ಆ, ಏಂಜಲ್ ನಿನಗೆಂದೇ
ಈ ನನ್ನ ಬಾಲು
ನಿನ್ನ ನೆನಪೊಂದೆ
ನನಗೊಂಡೆ ಗೀಳು
ಏಂಜಲ್ ನಿನಗೆಂದೇ
ಈ ನನ್ನ ಬಾಲು
ನಿನ್ನ ನೆನಪೊಂದೆ
ನನಗೊಂಡೆ ಗೀಳು
ಪಮ ಪಮ ಪಮ ಪಮ
ನಿ ನಿ ಪಮ ಗಮಪ
ಸ ದ ಸ ದ ಸ ದ ಸ ದ
ಸ ದ ಮ ಪ ಮ ಗ ರಿ
Post a Comment