Haayagide Yedeyolage Song Lyrics – Tom And Jerry Kannada Movie Song


Haayagide Yedeyolage
Singer Sid Sriram
Music Mathews Manu
Song WriterMathews Manu

Haayagide Yedeyolage Song Lyrics In Kannada:

ತನನ ನನ್ನಾನೆ… ತನನ ನನ್ನಾನೆ
ತನನ ನನ್ನಾನೆ… ತನನ ನನ್ನಾನೆ
ಹಾಯಾಗಿದೆ ಎದೆಯೊಳಗೆ… ಝಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲಾ… ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ… ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೇ
ಹಾಯಾಗಿದೆ ಎದೆಯೊಳಗೆ… ಝಲ್ಲೆಂದಿದೆ

ಆ ಆಆ ಆಆ… ಆ ಆಆ ಆ ಆಆ
ಈಗೀಗ ಏನೋ… ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ
ಕೈಬೀಸಿ ನಿಂತಾಗಾ… ಏನಾದೆ ನಾನೀಗಾ
ನೀ ಸ್ಮೈಲ್ ಕೊಟ್ಟಾಗಾ… ಕಳೆದೋದ ನಾನೀಗಾ

ಹಾಯಾಗಿದೆ ಎದೆಯೊಳಗೆ… ಝಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲಾ… ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ…ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೆ

ಹಾಯಾಗಿದೆ ಎದೆಯೊಳಗೆ… ಝಲ್ಲೆಂದಿದೆ
ಆ ಆಆ ಆ ಆಆ
ತನನ ನನ್ನಾನೆ… ತನನ ನನ್ನಾನೆ

Haayagide Yedeyolage Song Lyrics In English:

Tanana Nannane… Tanana Nannane
Tanana Nannane… Tanana Nannane
Hayagide Yedeyolage… Jhallendidhe Ee Ghalige
Ni Nodo Notavella… Nannanne Kollo age
Ni Modi Maduvaga… Na Sothu Nintha Haage
Ninentha Mosagarthiye
Hayagide Yedeyolage… Jhallendidhe

Aa AaAa Aa Aa… Aa AaAa Aa AaAa
Eegiga Eno Nannannu Nine
Dhochitta Haage Olagolage
Laila Majunu Aagodhe Naanu
Bejanu Beauty Nee Naguvaaga
Kai Beesi Ninthagaa… Enaade Naniigaa
Nee Smile Kottagaa… Kaledodhe Naneegaa

Hayagide Yedeyolage… Jhallendidhe Eee Ghalige
Ni Nodo Notavella… Nannanne Kollo Aage
Ni Modi Maduvaga… Na Sothu Nintha Haage
Ninentha Mosagarthiye

Hayagide Yedeyolage… Jhallendidhe
Aa AaAa Aa AaAa
Tanana Nannane… Tanana Nannane


Haayagide Yedeyolage Watch Video

0/Post a Comment/Comments

close